ಐಪಿಎಲ್ ಆಟಗಾರರ ಖರೀದಿಯ ಪಟ್ಟಿ

unnamedಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಐಪಿಎಲ್ ಹತ್ತನೇ ಆವೃತ್ತಿಯ ಟೂರ್ನಿಗಾಗಿ ಒಟ್ಟು 352 ಆಟಗಾರರ ಪೈಕಿ 66 ಆಟಗಾರರನ್ನು ಫ್ರಾಂಚೈಸಿಗಳು ಖರೀದಿ ಮಾಡಿವೆ. ರಿಟ್ಜ್ ಕಾರ್ಲಟನ್ ಹೋಟೆಲ್‍ನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡಿನ ಬೆನ್ ಸ್ಟೋಕ್ಸ್ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದಾರೆ. 14.5 ಕೋಟಿ ರೂ.ಗೆ ಸ್ಟೋಕ್ಸ್ ಪುಣೆ ಪಾಲಾದರೆ, ಇಂಗ್ಲೆಂಡಿನ ಮತ್ತೊಬ್ಬ ಆಟಗಾರ ಟೈಮಲ್ ಮಿಲ್ಸ್ ಅವರನ್ನು 12 ಕೋಟಿ ನೀಡಿ ರಾಯಲ್ ಚಾಲೆಂಜರ್ಸ್ ಖರೀದಿಸಿದೆ. ಹೀಗಾಗಿ ಇಲ್ಲಿ ಯಾರು ಎಷ್ಟು ರೂ. ಮಾರಾಟವಾಗಿದ್ದಾರೆ ಎನ್ನುವ ಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು                 ಟೈಮಲ್ ಮಿಲ್ಸ್ (ಇಂಗ್ಲೆಂಡ್) – 12 ಕೋಟಿ ರೂ.     ಅನಿಕೇತ್ ಚೌಧರಿ (ಭಾರತ) – 2 ಕೋಟಿ. ರೂ.             ಪವನ್ ನೇಗಿ (ಭಾರತ) – 1 ಕೋಟಿ ರೂ.                   ಪ್ರವೀಣ್ ದುಬೆ (ಭಾರತ) – 10 ಲಕ್ಷ ರೂ.                       ಬಿಲ್ಲಿ ಸ್ಟಾನ್ಲೇಕ್ (ಆಸ್ಟ್ರೇಲಿಯಾ) – 30 ಲಕ್ಷ ರೂ.

ಮುಂಬೈ ಇಂಡಿಯನ್ಸ್
ಕರಣ್ ಶರ್ಮಾ (ಭಾರತ) – 3.2 ಕೋಟಿ ರೂ.
ಮಿಷೆಲ್ ಜಾನ್ಸನ್ (ಆಸ್ಟ್ರೇಲಿಯಾ) – 2 ಕೋಟಿ ರೂ.
ಕೆ ಗೌತಮ್ (ಭಾರತ) – 2 ಕೋಟಿ ರೂ.
ನಿಕೊಲಾಸ್ ಪೂರಣ್ (ವೆಸ್ಟ್ ಇಂಡೀಸ್) – 30 ಲಕ್ಷ ರೂ.
ಅಸೇಲ ಗುಣರತ್ನೆ (ಶ್ರೀಲಂಕಾ) – 30 ಲಕ್ಷ ರೂ.
ಸೌರಭ್ ತಿವಾರಿ (ಭಾರತ) – 30 ಲಕ್ಷ ರೂ.
ಕುಲ್ವಂತ್ ಖೆಜ್ರೋಲಿಯಾ (ಭಾರತ) – 10 ಲಕ್ಷ ರೂ.

ಸನ್ ರೈಸರ್ಸ್ ಹೈದರಾಬಾದ್
ರಶೀದ್ ಖಾನ್ ಅರ್ಮಾನ್ (ಅಫ್ಘಾನಿಸ್ತಾನ) – 4 ಕೋಟಿ ರೂ.
ಏಕಲವ್ಯ ದ್ವಿವೇದಿ (ಭಾರತ) – 75 ಲಕ್ಷ ರೂ.
ಕ್ರಿಸ್ ಜೋರ್ಡಾನ್ (ಇಂಗ್ಲೆಂಡ್) – 50 ಲಕ್ಷ ರೂ.
ಮೊಹಮ್ಮದ್ ನಬಿ (ಅಫ್ಘಾನಿಸ್ತಾನ) – 30 ಲಕ್ಷ ರೂ.
ಬೆನ್ ಲಾಫ್ಲಿನ್ (ಆಸ್ಟ್ರೇಲಿಯಾ) – 30 ಲಕ್ಷ ರೂ.
ತನ್ಮಯ್ ಅಗರವಾಲ್ (ಭಾರತ) – 10 ಲಕ್ಷ ರೂ.
ಪ್ರವೀಣ್ ತಂಬೆ (ಭಾರತ) – 10 ಲಕ್ಷ ರೂ.

ಗುಜರಾತ್ ಲಯನ್ಸ್
ಜೇಸನ್ ರಾಯ್ (ಇಂಗ್ಲೆಂಡ್) – 1 ಕೋಟಿ ರೂ.
ಬಸಿಲ್ ಥಂಪಿ (ಭಾರತ) – 85 ಲಕ್ಷ ರೂ.
ಮನಪ್ರೀತ್ ಗೋನಿ (ಭಾರತ) – 60 ಲಕ್ಷ ರೂ.
ನಾಥು ಸಿಂಗ್ (ಭಾರತ) – 50 ಲಕ್ಷ ರೂ.
ಮುನಾಫ್ ಪಟೇಲ್ (ಭಾರತ) – ರು. 30 ಲಕ್ಷ ರೂ.
ತೇಜಸ್ ಸಿಂಗ್ ಬರೋಕಾ (ಭಾರತ) – 10 ಲಕ್ಷ ರೂ.
ಚಿರಾಗ್ ಸೂರಿ (ಭಾರತ) – 10 ಲಕ್ಷ ರೂ.
ಶೆಲ್ಲಿ ಶೌರ್ಯ (ಭಾರತ) – 10 ಲಕ್ಷ ರೂ.
ಶುಭಂ ಅಗರವಾಲ್ (ಭಾರತ) – 10 ಲಕ್ಷ ರೂ.
ಪ್ರಥಮ್ ಸಿಂಗ್ (ಭಾರತ) – 10 ಲಕ್ಷ ರೂ.

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್
ಬೆನ್ ಸ್ಟೋಕ್ಸ್ (ಇಂಗ್ಲೆಂಡ್) – 14.5 ಕೋಟಿ ರೂ.
ಡ್ಯಾನಿಯೆಲ್ ಕ್ರಿಸ್ಟಿಯನ್ (ಆಸ್ಟ್ರೇಲಿಯಾ) – 1 ಕೋಟಿ ರೂ.
ಲೋಕಿ ಫಗ್ರ್ಯೂಸನ್ (ನ್ಯೂಜಿಲೆಂಡ್) – 50 ಲಕ್ಷ
ಜಯದೇವ್ ಉನದ್ಕತ್ (ಭಾರತ) – 30 ಲಕ್ಷ ರೂ.
ರಾಹುಲ್ ಚಹಾರ್ (ಭಾರತ) – 10 ಲಕ್ಷ ರೂ.
ಸೌರಭ್ ಕುಮಾರ್ (ಭಾರತ) – 10 ಲಕ್ಷ ರೂ.
ಮಿಲಿಂದ್ ಟಂಡನ್ (ಭಾರತ) – 10 ಲಕ್ಷ ರೂ.
ರಾಹುಲ್ ತ್ರಿಪಾಠಿ (ಭಾರತ) – 10 ಲಕ್ಷ ರೂ.

ಕೊಲ್ಕತ್ತಾ ನೈಟ್ ರೈಡರ್ಸ್
ಟ್ರೆಂಟ್ ಬೋಲ್ಟ್ (ನ್ಯೂಜಿಲೆಂಡ್) – 5 ಕೋಟಿ ರೂ.
ಕ್ರಿಸ್ ವೋಕ್ಸ್ (ಇಂಗ್ಲೆಂಡ್) – 4.2 ಕೋಟಿ ರೂ.
ನೇಥನ್ ಕೌಲ್ಟರ್ ನೈಲ್ (ಆಸ್ಟ್ರೇಲಿಯಾ) – 3.5 ಕೋಟಿ ರೂ.
ರಿಶಿ ಧವನ್ (ಭಾರತ) – 55 ಲಕ್ಷ ರೂ.
ರೌಮನ್ ಪಾವೆಲ್ (ವೆಸ್ಟ್ ಇಂಡೀಸ್) – 30 ಲಕ್ಷ ರೂ.
ಆರ್ ಸಂಜಯ್ ಯಾದವ್ (ಭಾರತ) – 10 ಲಕ್ಷ ರೂ.
ಇಶಾಂಕ್ ಜಗ್ಗಿ (ಭಾರತ) – 10 ಲಕ್ಷ ರೂ.
ಸಯನ್ ಘೋಷ್ – 10 ಲಕ್ಷ ರೂ.

ಕಿಂಗ್ಸ್ ಇಲೆವನ್ ಪಂಜಾಬ್
ತಂಗರಸು ನಟರಾಜನ್ (ಭಾರತ) – 3 ಕೋಟಿ ರೂ.
ವರುಣ್ ಆರೋನ್ (ಭಾರತ) – 2.8 ಕೋಟಿ ರೂ.
ಇಯಾನ್ ಮಾರ್ಗನ್ (ಇಂಗ್ಲೆಂಡ್) – 2 ಕೋಟಿ ರೂ.
ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್) – 50 ಲಕ್ಷ ರೂ.
ಮಾರ್ಟಿನ್ ಗುಪ್ಟಿಲ್ (ನ್ಯೂಜಿಲೆಂಡ್) – 50 ಲಕ್ಷ ರೂ.
ಡ್ಯಾರೆನ್ ಸಮ್ಮಿ (ವೆಸ್ಟ್ ಇಂಡೀಸ್) – 30 ಲಕ್ಷ ರೂ.
ರಾಹುಲ್ ತೆವಾತಿಯಾ (ಭಾರತ) – 25 ಲಕ್ಷ ರೂ.
ರಿಂಕು ಸಿಂಗ್ (ಭಾರತ) – 10 ಲಕ್ಷ ರೂ.

ಡೆಲ್ಲಿ ಡೇರ್ ಡೆವಿಲ್ಸ್
ಕಾಗಿಸೋ ರಬಡ (ದಕ್ಷಿಣ ಆಫ್ರಿಕಾ) – 5 ಕೋಟಿ ರೂ.
ಪ್ಯಾಟ್ರಿಕ್ ಜೇಮ್ಸ್ ಕುಮಿನ್ಸ್ (ಆಸ್ಟ್ರೇಲಿಯಾ) – 4.5 ಕೋಟಿ ರೂ.
ಏಂಜಲೋ ಮ್ಯಾಥ್ಯೂಸ್ (ಶ್ರೀಲಂಕಾ) – 2 ಕೋಟಿ ರೂ.
ಕೋರೆ ಆಂಡರ್ಸನ್ (ನ್ಯೂಜಿಲೆಂಡ್) – 1 ಕೋಟಿ ರೂ.
ಮುರುಗನ್ ಅಶ್ವಿನ್ (ಭಾರತ) – 1 ಕೋಟಿ ರೂ.
ಆದಿತ್ಯ ತಾರೆ (ಭಾರತ) – 25 ಲಕ್ಷ ರೂ.
ಅಂಕೀತ್ ಬಾವನೆ (ಭಾರತ) – 10 ಲಕ್ಷ ರೂ.
ನವದೀಪ್ ಸೈನಿ (ಭಾರತ) – 10 ಲಕ್ಷ ರೂ.
ಶಶಾಂಕ್ ಸಿಂಗ್ (ಭಾರತ) – 10 ಲಕ್ಷ ರೂ.

Leave a comment