ವಿಶ್ವಕ್ಕೆ ಸೆಡ್ಡು ಹೊಡೆದು ಕ್ರಯೋಜಿನಿಕ್ ಯಂತ್ರ ತಯಾರಿಸಿದ ಇಸ್ರೊ

-ಹೇಮಂತ್ ಗೌಡ

16805348_1402593039800828_23923077_o

ಆಮ್ಲಜನಕದ ಮಿಶ್ರಣವನ್ನು ಉರಿಸಿ ರಾಕೆಟ್‌ಗೆ ಆರೋಹಣ ಬಲ ನೀಡುವ ಕ್ರಯೋಜಿನಿಕ್ ತಂತ್ರಜ್ಞಾನವನ್ನು ಭಾರತಕ್ಕೆ ನೀಡಲು ಪಾಶ್ಚಾತ್ಯ ರಾಷ್ಟ್ರಗಳು ನಿರಾಕರಿಸಿದ್ದವು.
ರಷ್ಯಾ ತಂತ್ರಜ್ಞಾನವನ್ನು ಕೊಡೋಕೆ ಮುಂದೆ ಬಂದಿದ್ರೂ ಅಂತಾರಾಷ್ಟ್ರೀಯ ಒತ್ತಡ ಹೇರಿದ ಅಮೆರಿಕ ರಷ್ಯಾವನ್ನ ತಡೆಸಿತ್ತು. ಆದರೆ ನಮ್ಮ ಇಸ್ರೋ ವಿಜ್ಞಾನಿಗಳ 27 ವರ್ಷಗಳ ಅವಿರತ ಶ್ರಮದಿಂದ ನಮ್ಮ ಸ್ವಯಂ ಸಾಮರ್ಥ್ಯದಿಂದಲೇ ಭೂಮೇಲ್ಮೈನಿಂದ 36,000 ಕಿಮೀ ದೂರದ ಕಕ್ಷೆಗೆ ಉಪಗ್ರಹವನ್ನು ಸಲೀಸಾಗಿ ಸೇರಿಸೋ ಬಲ ಇಂದು ನಮ್ಮದಾಗಿದೆ.
ನಮ್ಮ ದೇಶದ ವೈಜ್ಞಾನಿಕ ಸಾಮರ್ಥ್ಯವನ್ನ ಅಣಕ ಮಾಡಿದ್ದ ಅಮೆರಿಕ, ರಷ್ಯಾ, ಫ್ರಾನ್ಸ್‌, ಚೀನಾ ಹಾಗೂ ಜಪಾನ್‌ಗೆ ಇದು ಬರೀ ಟ್ರೇಲರ್ ಮಾತ್ರ…. ಸಿನಿಮಾ ಇನ್ನೂ ಬಾಕಿ ಇದೆ…

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s